Monday, June 30, 2008

ಜಿರಳೆ

ಅದೊಂದು ರಾತ್ರಿ
ನಾನೊಂದ ಕನಸ ಕಂಡೆ
ನನ್ನ ಎದುರಿನಲ್ಲಿ ನಿಂತಿದ್ದಲೋಬ್ಬಳು ಅಪ್ಸರೆ
ಕೊಟ್ಟಲೊಂದು ವರವ ನನಗೆ ಅವಳು
ಮುಂದಿನ ಜನುಮದಲ್ಲಿ ನೀ ಬಯಸಿದ ರೂಪ ಕೊಡುವೆ
ಹಕ್ಕಿಯಗುವೆಯ? ಇಲ್ಲ ದುಂಬಿಯಾಗುವೆಯ?
ಹೂವಗುವೆಯ ಇಲ್ಲ ಝರಿಯಗುವೆಯ?
ನಾ ಹೇಳಿದೆ ಅಪ್ಸರೆಗೆ
ಮುಂದಿನ ಜನ್ಮದಲ್ಲಿ ನಾನಗಬಯಸುವೆ ಜಿರಳೆ
ನನ್ನ ಹೆಂಡತಿ ಹೆದರುವುದು ಅದಕ್ಕೊಂದಕ್ಕೆ..........

ಬಾಡಿಗೆ

ನನ್ನ ಹೃದಯ ಒಂದು ಆಲಯ
ನಾ ಅದನ ಬಾಡಿಗೆಗೆ ಕೊಟ್ಟೆ
ಒಬ್ಬ ಹುಡುಗಿಗೆ
ಕಾದೆ ಕಾದೆ ಕಾದೆ
ಬಾಡಿಗೆ ಕೊಡಲಿಲ್ಲ
ಕಡೆಗೂ ಮನೆ ಖಾಲಿ ಮಾಡಿದಳು
ಈಗ ಅದು ಒಡೆದ ಪಾಳುಬಿದ್ದ ಮನೆ

ನನ್ನ ಹುಡುಗಿ

ನನ್ನ ಹುಡುಗಿ
ಸುಂದರಿ
ಅಲ್ಲ ಅವಳು ನಿಜವಾಗಿಯೂ ಸುರ ಸುಂದರಿ
ರೂಪದಲ್ಲಿ ನಿಜ ರಾಜ ಕುಮಾರಿ
ಗುಣದಲ್ಲಿ ಅವಳು ಸುಕುಮಾರಿ
ಆದರೂ ಗೊತ್ತಿಲ್ಲ ಯಾಕೋ
ನನ್ನ ನೋಡಿದ್ರೆ ಅವ್ಳು ಪರಾರಿ

ಕ್ಲಾಸ್ ರೂಮ್

ಕ್ಲಾಸ್ ರೂಮ್ ಒಂಥರಾ ರೈಲ್ ಇದ್ದ ಹಾಗೆ
ಮೊದಲ ಎರಡು ಬೆಂಚ್ ಸ್ಪೆಷಲ್ ಕಂಪಾರ್ಟ್ಮೆಂಟ್
ಮಧ್ಯದ ಎರಡು ಬೆಂಚ್ ಜನರಲ್ ಕಂಪಾರ್ಟ್ಮೆಂಟ್
ಕಡೆಯ ಎರಡು ಬೆಂಚ್ ಸ್ಲೀಪರ್ ಕೋಚ್




Sunday, June 29, 2008

ಮದುವೆ

ಸಾಯುವುದಕ್ಕೆ ಇದೆ ನಮ್ಮಲ್ಲಿ ನೂರೆಂಟು ದಾರಿಗಳು
ಆದರೂ ನಾನರೀಯೇ ಏಕೆಂದು ಮದುವೆಯನ್ನೇ
ಆಯ್ಕೆ ಮಾಡಿಕೊಳ್ಳುತಾರೆ ನಮ್ಮ ಜನಗಳು

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...