ಜಾಮಾತೋ ದಶಮಗ್ರಹಃ
*********************
ಅಳಿಯ ಅನ್ನುವವನು ಹತ್ತನೆಯ
ಗ್ರಹವಂತೆ. ಆ ಒಂಭತ್ತು ಗ್ರಹಗಳಿಂದ ಬೇಕಾದರೂ ತಪ್ಪಿಸಿಕೊಳ್ಳಬಹುದು ಆದರೆ ಅಳಿಯನೆಂಬ ಈ
ಹತ್ತನೆಯ ಗ್ರಹದಿಂದ ತಪ್ಪಿಸಿಕೊಳ್ಳುವುದು ಬರೀ ಮುಶ್ಕಿಲ್ ನಹೀ ನ ಮಮ್ಕಿನ್ ಹೈ ಅಂತೆ.
ಹೌದಾ?
ಇದನ್ನು ಮನಸಾರೆ ಒಪ್ಪಿಕೊಂಡವರು ಲೈಕ್ ಅಥವಾ ಕಮೆಂಟ್ ಮಾಡಿ.ಒಪ್ಪದೇ ಇದ್ದವರು ನಿಮ್ಮ ಫೇಸ್ಬುಕ್ ಪ್ರೊಫೈಲ್ ಡಿಲೀಟ್ ಮಾಡಿ.
ಇತಿ ವಾರ್ತಾಃ
No comments:
Post a Comment