ನಾನ್ಯಾರು?.....ಉತ್ತರಕ್ಕಾಗಿ ಹುಡುಕಾಟ .....ಹುಡುಕುವುದೇ ಹೋರಾಟ....
Sunday, April 14, 2019
ಅರ್ಥ ಆಯ್ತಾ ???
ಅರ್ಥವಾದ್ರೆ ಅರ್ಥವಾಯ್ತು ಅನ್ನಿ ಅರ್ಥವಾಗ್ದಿದ್ರೆ ಅರ್ಥವಾಗ್ಲಿಲ್ಲ ಅನ್ನಿ. ಅರ್ಥ ಮಾಡ್ಕೊಂಡು ಅರ್ಥ ಆಗ್ಲಿಲ್ಲ ಅಂದ್ರೆ ನಿಮಗೆ ಅರ್ಥವಾಗಿರೋದು ನನಗೆ ಹೇಗೆ ಅರ್ಥವಾಗಬೇಕು? ಅರ್ಥ ಆಯ್ತಾ ???
No comments:
Post a Comment